ಯಾರಿಗೂ ಗೊತ್ತಾಗದ ಹಾಗೆ Mask ಹಾಕಿ Mysore Dasara Enjoy ಮಾಡಿದ ಸ್ಟಾರ್ ನಟ | Satish | Filmibeat Kannada
2020-10-26 1,359
ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ನೀನಾಸಂ ಸತೀಶ್ ಬಿಡುವಿನ ವೇಳೆಯಲ್ಲಿ ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ಮೈಸೂರು ದಸರಾ ವೀಕ್ಷಣೆ ಮಾಡಿದ್ದಾರೆ #DasaraSpecial #SatishNinasam #StarDasara Kannada actor ninasam Satish enjoying Mysore Street walk